ಫೀಡ್ ಹೇಗೆ ಕೆಲಸ ಮಾಡುತ್ತದೆ

ಫೀಡ್ ನಿಮ್ಮ ಮುಖಪುಟದ ಮಧ್ಯದಲ್ಲಿರುವ ಸುದ್ದಿಗಳ ಪಟ್ಟಿಯನ್ನು ನಿರಂತರವಾಗಿ ಅಪ್‌ಡೇಟ್ ಮಾಡುತ್ತದೆ. ಫೀಡ್ ಸ್ಥಿತಿ ಅಪ್‌ಡೇಟ್‌ಗಳು, ಫೋಟೋಗಳು, ವೀಡಿಯೊಗಳು, ಲಿಂಕ್‌ಗಳು, ಆ್ಯಪ್ ಚಟುವಟಿಕೆ ಮತ್ತು ನೀವು Facebook ನಲ್ಲಿ ಅನುಸರಿಸುವ ಜನರು, ಪುಟಗಳು ಮತ್ತು ಗುಂಪುಗಳಿಂದ ಲೈಕ್‌ಗಳನ್ನು ಒಳಗೊಂಡಿರುತ್ತದೆ.

Other ways to get help

Chat with Meta AI support assistant
Resolve issues, make changes and get support in real time