ವಿಷಯಕ್ಕೆ ಹೋಗು

ಸಿಕ್ಕಿಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sikkim
(from top, left to right) Buddha Park of Ravangla; Kangchenjunga; Gurudongmar Lake; Monks in Kartok Monastery, Pakyong; Rumtek Monastery; Temi Tea Garden
Etymology: New Palace
Nickname: 
"Valley of Rice"
Motto: 
Kham sum wangdu (Conqueror of the three worlds)
ಭಾರತದ ನಕ್ಷೆಯಲ್ಲಿ Sikkim ರ ಸ್ಥಾನವನ್ನು ತೋರಿಸುತ್ತದೆ
ಭಾರತದಲ್ಲಿ Sikkim ರ ಸ್ಥಾನ
ದೇಶಭಾರತ
ಪ್ರದೇಶNortheast India
ಹಿಂದೆ ಇದ್ದದ್ದುKingdom of Sikkim
ಒಕ್ಕೂಟಕ್ಕೆ ಸೇರ್ಪಡೆ16 May 1975
ರಾಜಧಾನಿ
ಮತ್ತು ದೊಡ್ಡ ನಗರ
Gangtok
ಜಿಲ್ಲೆಗಳು6
Government
  BodySikkim ಸರ್ಕಾರ
  ಮುಖ್ಯಮಂತ್ರಿ(SKM)
ರಾಜ್ಯ ಶಾಸನ ಸಭೆUnicameral
  ವಿಧಾನ ಸಭೆSikkim Legislative Assembly (32 seats)
ರಾಷ್ಟ್ರೀಯ ಸಂಸತ್ತುಭಾರತದ ಸಂಸತ್ತು
  ರಾಜ್ಯ ಸಭಾ1 seat
  ಲೋಕ ಸಭಾ1 seat
ಉಚ್ಚ ನ್ಯಾಯಾಲಯSikkim High Court
Area
  Total
7,096 km2 (2,740 sq mi)
  Rank27th
Dimensions
  Length116 km (72 mi)
  Width65 km (40 mi)
Highest elevation8,586 m (28,169 ft)
Lowest elevation280 m (920 ft)
Population
 (2011)[]
  Total
Neutral increase ೬,೧೦,೫೭೭
  Rank32nd
  Density86/km2 (220/sq mi)
  ನಗರ
೨೫.೧೫%
  ಗ್ರಾಮೀಣ
೭೪.೮೫%
ಭಾಷೆ
  ಹೆಚ್ಚುವರಿ ಅಧಿಕೃತEnglish[]
GDP
  ಒಟ್ಟು (2025–26)IncreaseUS$6.7 billion
  ಶ್ರೇಯಾಂಕ29th
  ತಲಾವಾರುIncrease೭,೦೭,೧೮೧ (US$೭,೩೦೦)[] (1st)
Time zoneUTC+05:30 (IST)
ISO 3166 codeIN-SK
ವಾಹನ ನೋಂದಣಿSK
HDI (2022)Increase 0.712 high[] (9th)
ಸಾಕ್ಷರತೆ (2024)84.7%[] (19th)
ಲಿಂಗ ಅನುಪಾತ (2011)890/1000 (10th)
Websitewww.sikkim.gov.in
Symbols of Sikkim
Foundation daySikkim Day
BirdBlood pheasant[]
FishCopper Mahseer[]
FlowerNoble dendrobium[೧೦][೧೧]
MammalRed panda
TreeRhododendron
ರಾಜ್ಯ ಹೆದ್ದಾರಿ ಗುರುತು
Sikkim ರ ರಾಜ್ಯ ಹೆದ್ದಾರಿ
ಭಾರತೀಯ ರಾಜ್ಯ ಚಿಹ್ನೆಗಳ ಪಟ್ಟಿ
ಸಿಕ್ಕಿಂ
Map of India with the location of ಸಿಕ್ಕಿಂ highlighted.
Map of India with the location of ಸಿಕ್ಕಿಂ highlighted.
ರಾಜಧಾನಿ
 - ಸ್ಥಾನ
ಗ್ಯಾಂಗ್ಟಾಕ್
 - 27.2° N 88.4° E
ಅತಿ ದೊಡ್ಡ ನಗರ ಗ್ಯಾಂಗ್ಟಾಕ್
ಜನಸಂಖ್ಯೆ (2001)
 - ಸಾಂದ್ರತೆ
540,493 (28th)
 - 76.17/km²
ವಿಸ್ತೀರ್ಣ
 - ಜಿಲ್ಲೆಗಳು
7,096 km² (27th)
 - 4
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೧೬, ೧೯೭೫
 - ಶ್ರೀ ಗಂಗಾ ಪ್ರಸಾದ್
 - ಪ್ರೇಮ್ ಸಿಂಗ್ ತಮಂಗ್
 - Unicameral (32)
ಅಧಿಕೃತ ಭಾಷೆ(ಗಳು) ನೇಪಾಳಿ,ಲಿಂಬು,ಭೂತಿಯ,ಲೆಪ್ಚಾ
Abbreviation (ISO) IN-SK
ಅಂತರ್ಜಾಲ ತಾಣ: www.sikkim.nic.in
Seal of Sikkim
Seal of Sikkim

ಸಿಕ್ಕಿಂ ರಾಜ್ಯದ ಮುದ್ರೆ

ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.

Namgyal ಮನೆತನವು 17ನೇ ಶತಮಾನದಲ್ಲಿ ಸಿಕ್ಕಿಂ ನಲ್ಲಿ ಆಡಳಿತ ನಡೆಸುತ್ತಿತ್ತು. ಈ ಮನೆತನದ ರಾಜರು ಬೌದ್ಧ ಸನ್ಯಾಸಿ ರಾಜರಾಗಿದ್ದರು, ಇವರನ್ನು chogyal ಗಳೆಂದು ಕರೆಯಲಾಗುತ್ತಿತ್ತು.೧೮೯೦ ರಲ್ಲಿ ಸಿಕ್ಕಿಂ ಬ್ರಿಟಿಷ್ ಇಂಡಿಯಾದ ಆಡಳಿತಕ್ಕೊಳಪಟ್ಟಿತ್ತು. 1973 ರಲ್ಲಿ chogyal ಅರಮನೆಯಲ್ಲಿ ನಡೆದ ದಂಗೆಯ ನಂತರ, ಭಾರತ ಸರ್ಕಾರವು ಸೇನಾ ಕಾರ್ಯಾಚರಣೆ ನಡೆಸಿ ಗ್ಯಾಂಗ್ಟಕ್ ಅನ್ನೋ ವಶಪಡಿಸಿಕೊಂಡಿತು. ತದನಂತರ ಸಿಕ್ಕಿಂ ಭಾರತದ 22ನೆ ರಾಜ್ಯವಾಗಿ ಸೇರ್ಪಡೆಗೊಂಡಿತ್ತು.

ಸಿಕ್ಕಿಂ ಒಂದು ವಿಶಿಷ್ಟ ಮತ್ತು ಬಹುಸಂಸ್ಕೃತಿಯ ರಾಜ್ಯ, ಇಲ್ಲಿ ಇಂಗ್ಲೀಷ್,ನೇಪಾಳಿ, ಸಿಕ್ಕಿಂಮಿಸ್ಸ,ಲೇಪಚ್ಚ ಭಾಷೆಗಳನ್ನು ಅಧಿಕೃತವಾಗಿಯೂ, ಮತ್ತು ಆಡಳಿತದ ಅನುಕೂಲಕ್ಕಾಗಿ ಲಿಂಬು,ಮಗರ್, ರಾಯ್, ತಮಂಗ್ ಮುಂತಾದ ಭಾಷೆಗಳನ್ನು ಬಳಸುತ್ತಾರೆ. ಇಂಗ್ಲಿಷ್ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಡತಗಳಲ್ಲಿ ಬಳಸುವ ಭಾಷೆಯಾಗಿದೆ.

ಸಿಕ್ಕಿಂನ ಆರ್ಥಿಕತೆಗೆ ಸಂಪೂರ್ಣವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಸಿಕ್ಕಿಂನಲ್ಲಿ ಭಾರತದಲ್ಲಿ ಹೆಚ್ಚು ಸಾಂಬಾರ್ ಪದಾರ್ಥವಾದ ಚಕ್ಕೆಯನ್ನು ಬೆಳೆಯಲಾಗುತ್ತದೆ, ಮತ್ತು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ಲೆಪಚ್ಚಗಳನ್ನು ಸಿಕ್ಕಿಂನ ಮೂಲನಿವಾಸಿಗಳು ಎಂದು ತಿಳಿಯಲಾಗಿದೆ, ಆದರೆ ಲಿಂಬುಸ್ ಮತ್ತು ಮಗರ್ ಗಳು ಕೂಡ ಸಿಕ್ಕಿಂನ ಪೂರ್ವ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲೆಪಚ್ಚಗಳ ಮೊದಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಎಂಟನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಯಾದ ಪದ್ಮಸಂಭವ ಎಂಬುವವರು ಸಿಕ್ಕಿಂನಲ್ಲಿ ಬೌದ್ಧ ಧರ್ಮವನ್ನು ಹರಡಲು ಪ್ರಮುಖ ಕಾರಣಕರ್ತರಾಗಿದ್ದಾರೆ, ಇವರನ್ನು ಗುರು ರಿನ್ಪೋಚೆ ಎಂದು ಕೂಡ ಸಂಬೋಧಿಸುತ್ತಾರೆ.

ಧರ್ಮಗಳು

[ಬದಲಾಯಿಸಿ]
ಸಿಕ್ಕಿಂನಲ್ಲಿ ವಿವಿಧ ಧರ್ಮಗಳು (2001)[೧೨]
ಧರ್ಮ ಶೇಕಡಾ
ಹಿಂದೂ ಧರ್ಮ
 
60.9%
ಬೌದ್ಧ ಧರ್ಮ
 
28.1%
ಕ್ರೈಸ್ತ ಧರ್ಮ
 
6.6%
ಇಸ್ಲಾಂ
 
1.0%
ಇತರರು
 
3.4%

ಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Kangchenjunga – Peakware World Mountain Encyclcopedia". 20 February 2009. Archived from the original on 20 February 2009. Retrieved 24 March 2023.
  2. "Sikkim Information". cus.ac.in. Retrieved 24 March 2023.
  3. ಉಲ್ಲೇಖ ದೋಷ: Invalid <ref> tag; no text was provided for refs named "Cens2011Up".
  4. ಉಲ್ಲೇಖ ದೋಷ: Invalid <ref> tag; no text was provided for refs named "sikkimofficial".
  5. "Sikkim Budget Analysis 2025-26". PRS Legislative Research. Retrieved 27 June 2025.
  6. "India: Subnational HDI". Global Data Labs. Retrieved 8 June 2025.
  7. "Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))". Annual Report, Periodic Labour Force Survey (PLFS) (July 2023 – June 2024) (PDF). National Sample Survey Office, Ministry of Statistics and Programme Implementation, Government of India. 23 September 2024. pp. A-10.
  8. Dhar, T.N.; Gupta, S.P. (1999). Tourism in Indian Himalaya. Lucknow, India: Indian Institute of Public Administration. p. 192. OCLC 42717797.
  9. "Sikkim declares 'Katley' as State fish". 19 September 2021. Retrieved 30 October 2022.
  10. "States and Union Territories Symbols". knowindia.gov.in. Archived from the original on 12 November 2013. Retrieved 13 June 2016.
  11. "Flora and Fauna". sikkimtourism.gov.in. Archived from the original on 17 April 2016. Retrieved 13 June 2016.
  12. "Census of India – Socio-cultural aspects". Government of India, Ministry of Home Affairs. 2001 data. Retrieved 11 November 2013. {{cite web}}: Check date values in: |date= (help); Cite has empty unknown parameter: |coauthors= (help)


"https://kn.wikipedia.org/w/index.php?title=ಸಿಕ್ಕಿಂ&oldid=1367030" ಇಂದ ಪಡೆಯಲ್ಪಟ್ಟಿದೆ